Sunday, January 8, 2012

ನಮಸ್ಕಾರ



ಎಲ್ಲರಿಗೂ  ಹೊಸವರ್ಷದ ಹಾರ್ದಿಕ  ಶುಭಾಷಯಗಳು. 

ಈ ಭಿನ್ನಷಡ್ಜ ನಿಮ್ಮ ಜೊತೆ ಬೆರೆಯಲು, ಹಂಚಿಕೊಳ್ಳಲು ನಾವು ಮಾಡುತ್ತಿರುವ  ಒಂದು ಪುಟ್ಟ ಪ್ರಯತ್ನ. ಬದುಕಿದ್ದೇವೋ ಇಲ್ಲವೋ ಅಂತ ಚಿವುಟಿ ನೋಡಿಕೊಳ್ಳಬೇಕಲ್ಲ  ಆಗಾಗ!

ನಿಮ್ಮ ಪ್ರತಿಕ್ರಿಯೆ ಹೇಳಿ.

ವಾರಕ್ಕೊಮ್ಮೆ ಈ ಭಿನ್ನಷಡ್ಜದ ಹೊಸ  ಆಲಾಪ!



No comments:

Post a Comment